ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಬೀದಿ ನಾಯಿಗಳ ಹೆಚ್ಚಳ ಮತ್ತು ಅವುಗಳಿಂದಾಗ ಉಪಟಳ ತಪ್ಪಿಸಲು ಸ್ಥಳೀಯ ಪುರಸಭೆ ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾಗಿದೆ.