Tata Aeris: ದೇಶಾದ್ಯಂತ ಆಟೊಮೊಬೈಲ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ, ಉತ್ಪನ್ನಗಳಲ್ಲಿ ತನ್ನದೇ ಆದ ಗುಣಮಟ್ಟ ಕಾಯ್ದುಕೊಂಡು ಕಡಿಮೆ ಬೆಲೆಯಲ್ಲಿ ಸುರಕ್ಷತೆ ನೀಡುತ್ತಿರುವ ಗ್ರಾಹಕರ ನೆಚ್ಚಿನ ಟಾಟಾ ಕಂಪನಿಯು ಇತ್ತೀಚೆಗೆ ಹೊಸ ಸೆಡಾನ್ ಕಾರೊಂದನ್ನು ಬಿಡುಗಡೆ ಮಾಡಿದೆ. ಅದರ ಹೆಸರು 'ಟಾಟಾ ಏರಿಸ್' (Tata Aeris).