ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ದೇಶದ ವಲಸೆ ವ್ಯವಸ್ಥೆಯ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ. ಪ್ರಮುಖ ತಂತ್ರಜ್ಞಾನ ಮತ್ತು ಐಟಿ ಔಟ್‌ಸೋರ್ಸಿಂಗ್ ಕಂಪನಿಗಳನ್ನು ಪರ್ಮನೆಂಟ್ ಲೇಬರ್ ಸರ್ಟಿಫಿಕೇಷನ್ (ಪಿಇಆರ್ಎಂ) ಕಾರ್ಯಕ್ರಮದಿಂದ ಅಮಾನತುಗೊಳಿಸಲಾಗಿದೆ.
Back to Top News
Top
October 8, 2026 at 5:06 PM
ಟೆಕ್ಕಿಗಳಿಗೆ ಟ್ರಂಪ್ ಶಾಕ್; ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಇನ್ಫೋಸಿಸ್, ವಿಪ್ರೋ ಸೇರಿ 8 ಐಟಿ ಕಂಪನಿಗಳನ್ನು ಕೈಬಿಟ್ಟ ಅಮೆರಿಕ
TV9 Kannada
Excerpt from TV9 Kannada.