ಬೆಂಗಳೂರು: ಮೊಬೈಲ್ ಬಳಸುವಾಗ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂಬುದನ್ನ ನೆನಪಿಸುವ ಘಟನೆ ಬೆಂಗಳೂರಿನ ಚಿಕ್ಕಬಾಣವಾರದಲ್ಲಿ ನಡೆದಿದೆ. ಕೈಯಲ್ಲಿ ಹಿಡಿದು ಮೊಬೈಲ್ ಬಳಸುತ್ತಿದ್ದ ವೇಳೆ ಏಕಾಏಕಿ ಮೊಬೈಲ್‌ನಲ್ಲಿ ಬೆಂಕಿ (Mobile Fire) ಕಾಣಿಸಿಕೊಂಡಿದ್ದು, ಮೊಬೈಲ್ ಮಾಲೀಕ ಕೆಲಕಾಲ ಶಾಕ್‌ಗೆ ಒಳಗಾಗಿದ್ದಾರೆ.
Back to Top News
Top
October 8, 2026 at 5:51 PM
ಮೊಬೈಲ್ ಬಳಕೆದಾರರೇ ಹುಷಾರ್ – ಟಾಪ್ ಬ್ರ್ಯಾಂಡ್ ಮೊಬೈಲ್‌ನಲ್ಲಿ ಹಠಾತ್ ಬೆಂಕಿ, ಆತಂಕ!
Public TV Kannada
Excerpt from Public TV Kannada.