ಈ ನವೆಂಬರ್ ಪಟ್ಟಿಯಲ್ಲಿ ಮುಖ್ಯವಾಗಿ ಪ್ರೀಮಿಯಂ ಮತ್ತು ಐಷಾರಾಮಿ ಕಾರುಗಳು ಸೇರಿವೆ. ವಿಶೇಷವಾಗಿ ಮರ್ಸಿಡಿಸ್-ಬೆನ್ಜ್, ಬಿವೈಡಿಯ 'ಡೆನ್ಜಾ' ಬ್ರ್ಯಾಂಡ್ ಮತ್ತು ಜೆಎಸ್‌ಡಬ್ಲ್ಯೂ ಮೋಟಾರ್ಸ್‌ನ ಹೊಸ ಮಾದರಿಗಳು ಗ್ರಾಹಕರಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕುತ್ತಿವೆ.
Back to Business
Business
November 4, 2026 at 5:02 AM
New EV Cars: ನವೆಂಬರ್ನಲ್ಲಿ ಬರಲಿವೆ ಈ ಹೊಸ ಎಲೆಕ್ಟ್ರಿಕ್ ಕಾರುಗಳು! ಒಂದೇ ಚಾರ್ಜ್ನಲ್ಲಿ 715 ಕಿ.ಮೀ ಪ್ರಯಾಣ
News18 Kannada Business
Excerpt from News18 Kannada Business.