ನೈಋತ್ಯ ರೈಲ್ವೆಯು ಅಕ್ಟೋಬರ್‌ನಲ್ಲಿ 5.5 ಮಿಲಿಯನ್ ಟನ್ ಸರಕು ಸಾಗಣೆ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇದರಿಂದ ಒಂದೇ ತಿಂಗಳಲ್ಲಿ ಒಟ್ಟು ₹928 ಕೋಟಿ ಆದಾಯ ಗಳಿಸಿದ್ದು, ಕಲ್ಲಿದ್ದಲು ಮತ್ತು ಉಕ್ಕಿನ ಸಾಗಣೆಯಲ್ಲಿ ಗಣನೀಯ ಪ್ರಗತಿ ಕಂಡಿದೆ.
Back to Business
Business
November 4, 2026 at 4:58 AM
ನೈಋತ್ಯ ರೈಲ್ವೆಯ ಇತಿಹಾಸದಲ್ಲೇ ಅಚ್ಚರಿಯ ದಾಖಲೆ! ಒಂದೇ ತಿಂಗಳಲ್ಲೇ ₹928 ಕೋಟಿ ಆದಾಯ, 5.5 ಮಿಲಿಯನ್ ಟನ್ ಸರಕು ಸಾಗಣೆ!
Asianet Suvarna Business
Excerpt from Asianet Suvarna Business.