ಬೆಂಗಳೂರು: ನಕಲಿ ಮೆಡಿಸಿನ್ ದಂಧೆ ಕರಾಳತೆ ಎಸ್‌ಐಟಿ ತನಿಖೆಯಲ್ಲಿ ಜಾಹೀರಾಗಿದೆ. ನಕಲಿ ಲೇಬಲ್ ಅಂಟಿಸಿ ಕೇವಲ 4 ತಿಂಗಳಲ್ಲಿ ಕಿಂಗ್‌ಪಿನ್ ಪ್ರಶಾಂತ್ ಮತ್ತು ಅವನ ಗ್ಯಾಂಗ್ 11-12 ಕೋಟಿ ಹಣ ಮಾಡಿದೆ. ಟರ್ಕಿಗೆ ಹೋಗಿ ಲೇಬಲ್ ಖರೀದಿಸಿ ತಂದು, ಬೆಂಗಳೂರಿನಲ್ಲಿ ಸೇಮ್ ಲೇಬಲ್ ಪ್ರಿಂಟ್ ಮಾಡುತ್ತಿದ್ದರು.