ಮೈಸೂರು: ಈ ಬಾರಿ ದಸರಾದಲ್ಲಿ (Dasara) ಅಂಬಾರಿ ಹೊರುವ ಆನೆ ಯಾವುದು ಅನ್ನೋದು ಇನ್ನೂ ಕುತೂಹಲವಾಗಿಯೇ ಇದೆ. ಇದರ ನಡುವೆ ಅಂಬಾರಿ ಹೊತ್ತು ತಾಲೀಮಿನ ವೇಳೆ ಮತ್ತೆ ವಿಘ್ನ ಎದುರಾಗಿದೆ. ಮರದ ಅಂಬಾರಿ ಹೊತ್ತು ತಾಲೀಮು ನಡೆಸುವ ವೇಳೆ ತೂಕ ತಡೆಯಲು ಆಗದೇ ಮಹೇಂದ್ರ ಅರ್ಧದಾರಿಯಲ್ಲೇ ಆಯುರ್ವೇದಿಕ ವೃತ್ತದಲ್ಲಿ ನಿಂತುಬಿಟ್ಟಿದ್ದಾನೆ.