ಅಂತರರಾಷ್ಟ್ರೀಯ ಸಂದರ್ಶನದಲ್ಲಿ ನಟ ಯಶ್ ಅವರು ತಮ್ಮ ಆಲೋಚನೆಯನ್ನು ಬದಲಾಯಿಸಿದ ಡಾ. ರಾಜ್‌ಕುಮಾರ್ ಅವರ ಎರಡು ಕ್ಲಾಸಿಕ್ ಚಿತ್ರಗಳನ್ನು ಹೆಸರಿಸಿದ್ದಾರೆ. 'ಗಂಧದ ಗುಡಿ' ಮತ್ತು 'ಒಂದು ಮುತ್ತಿನ ಕಥೆ' ಚಿತ್ರಗಳು ತಮಗೆ ಹೇಗೆ ಸ್ಫೂರ್ತಿಯಾಗಿವೆ ಎಂಬುದನ್ನು ಅವರು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
Back to Entertainment
Entertainment
November 6, 2026 at 3:41 AM
Yash: ನನ್ನ ಆಲೋಚನಾ ವಿಧಾನವನ್ನೇ ಬದಲಾಯಿಸಿದ ಅಣ್ಣಾವ್ರ ಚಿತ್ರಗಳು: ನಟ ಯಶ್ ಮನದಾಳದ ಮಾತು!
Asianet Suvarna Entertainment
Excerpt from Asianet Suvarna Entertainment.