ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆಯ ಐಪಿಓ ಭಾರಿ ಯಶಸ್ಸು ಕಂಡಿದೆ. ಈ ಯಶಸ್ಸಿನ ಬೆನ್ನಲ್ಲೇ ಇಂದಿನ ಬಹುತೇಕ ಎಲ್ಲಾ ದಿನಪತ್ರಿಕೆಗಳ ಮುಖಪುಟದಲ್ಲಿ ಮುಖೇಶ್ ಅಂಬಾನಿ ಅವರ ಮಕ್ಕಳಾದ ಅನಂತ, ಇಶಾ ಮತ್ತು ಆಕಾಶ್ ಅಂಬಾನಿ ಅವರ ಫೋಟೋಗಳೇ ರಾರಾಜಿಸುತ್ತಿವೆ.