ಸಾಮಾನ್ಯವಾಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್, ಇನ್ಸೆಂಟಿವ್ ಅಥವಾ ಹಬ್ಬದ ಸಂದರ್ಭದಲ್ಲಿ ಸಿಹಿತಿಂಡಿಗಳನ್ನು ಉಡುಗೊರೆಯಾಗಿ ನೀಡುವುದನ್ನು ನಾವು ನೋಡಿದ್ದೇವೆ. ಕೆಲಸದ ಒತ್ತಡದ ನಡುವೆ ಉದ್ಯೋಗಿಗಳನ್ನ ಪ್ರೋತ್ಸಾಹಿಸಲು ಕಾರ್ಪೊರೇಟ್ ಜಗತ್ತಿನಲ್ಲಿ ನಾನಾ ರೀತಿಯ ಕಸರತ್ತುಗಳು ನಡೆಯುತ್ತಲೇ ಇರುತ್ತವೆ.
Back to Top News
Top
October 28, 2026 at 9:47 AM
Viral: ಆಫೀಸ್ ಉದ್ಯೋಗಿಗಳಿಗೆ ಕಿಯಾ ಸೊನೆಟ್ ಕಾರು ಗಿಫ್ಟ್ ಕೊಟ್ಟ ಬಾಸ್!
Oneindia Kannada
Excerpt from Oneindia Kannada.