ನವದೆಹಲಿ: ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಗಳ ಛಾಯಾಚಿತ್ರಗಳನ್ನು (Photo Exhibition) ತಮ್ಮ ಏಕವ್ಯಕ್ತಿ ಪ್ರದರ್ಶನದಿಂದ ತೆಗೆದುಹಾಕುವಂತೆ ಸೂಚಿಸಲಾಗಿದೆ ಎಂದು ಆರೋಪಿಸಿದ್ದ ಮಗ ರೈಹಾನ್ ವಾದ್ರಾ ಪರವಾಗಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ವಾದ್ರಾ ಧ್ವನಿ ಎತ್ತಿದ್ದಾರೆ.
Back to Top News
Top
October 22, 2026 at 6:28 AM
ರೈಹಾನ್ ಸತ್ಯದ ಪರವಾಗಿದ್ದಾನೆ, ಬಗ್ಗೆ ಯಾವಾಗ್ಲೂ ಹೆಮ್ಮೆಪಡುತ್ತೇನೆ – ಮಗನ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿ
Public TV Kannada
Excerpt from Public TV Kannada.