ಚಂಡೀಗಢ: 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ (AAP) ರಾಜಕೀಯ ಹಿನ್ನಡೆಯಾಗಿದೆ. ಪಕ್ಷದ ಮೂವರು ಬಂಡಾಯ ಶಾಸಕರಾದ ಕುನ್ವರ್ ವಿಜಯ್ ಪ್ರತಾಪ್ ಸಿಂಗ್, ಹರ್ಮೀತ್ ಸಿಂಗ್ ಪಠಾಣ್‌ಮಜ್ರಾ ಮತ್ತು ಚೇತನ್ ಸಿಂಗ್ ಜೌರಮಜ್ರಾ ಸೋಮವಾರ (ನ. 2) ಭಾರತೀಯ ಜನತಾ ಪಕ್ಷ (BJP) ಸೇರಿದ್ದಾರೆ.
Back to Top News
Top
November 2, 2026 at 7:18 AM
ಚುನಾವಣೆಗೂ ಮುನ್ನ ಎಎಪಿಗೆ ಶಾಕ್ – ಬಿಜೆಪಿಗೆ ಸೇರಿದ ಮೂವರು ಬಂಡಾಯ ಶಾಸಕರು
Public TV Kannada
Excerpt from Public TV Kannada.