– ಪ್ರಿಯಾಂಕ್‌ ಬಳಿ ಟ್ರೇಲರ್‌, ನಮ್ಮ ಬಳಿ ಅಸಲಿ ಪಿಚ್ಚರ್‌ ಇದೆ – ಕಟ್ಟು ಕಥೆಯಾದ್ರೆ ನನ್ನ ಹೆಸರು ಆಯುಕ್ತರು ಹೇಳಿದ್ದು ಹೇಗೆ? – ಸಿದ್ದರಾಮಯ್ಯನವರೇ ಷಡ್ಯಂತ್ರ ಎಂದ ಮೇಲೆ ಕಟ್ಟು ಕಥೆ ಹೇಗಾಗುತ್ತೆ? – ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ ಕೇಳಿದ ಹೆಚ್‌ಡಿಕೆ ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿರುವ ‘ಸ್ಟಿಂಗ್ ಆಪರೇಷನ್’ ಪ್ರಕರಣದಲ್ಲಿ ತಮ್ಮ…