Return To Office Policy : ಇತ್ತೀಚಿನ ಕೆಲವು ದಿನಗಳಲ್ಲಿ ಅನೇಕ ಕಂಪನಿಗಳು ಉದ್ಯೋಗಿಗಳನ್ನ ನಡೆಸಿಕೊಳ್ತಾ ಇರುವ ರೀತಿಯೇ ಅರ್ಥವಾಗುವುದಿಲ್ಲ. ಕಂಪನಿ ಯಾವಾಗ ಹೈರ್ ಮಾಡುತ್ತದೆಯೋ, ಯಾವಾಗ ಕೆಲಸದಿಂದ ತೆಗೆದು ಹಾಕುತ್ತದೆಯೋ ಒಂದೂ ತಿಳಿಯುವುದಿಲ್ಲ. ಕೆಲವೊಮ್ಮೆ ಕೆಲಸದಿಂದ ತೆಗೆದುಹಾಕುವುದಕ್ಕೆ ಸರಿಯಾದ ಕಾರಣವೂ ಇರಲ್ಲ.
Back to Top News
Top
October 24, 2026 at 9:43 AM
ರಿಟರ್ನ್-ಟು-ಆಫೀಸ್ ನೀತಿ ಅಂದ್ರೆ ಆಫೀಸಿಗೆ ಕರೆಯೋದಲ್ಲ, ಉದ್ಯೋಗಿಗಳು ರಾಜೀನಾಮೆ ನೀಡುವಂತೆ ಮಾಡುವುದು!
Oneindia Kannada
Excerpt from Oneindia Kannada.