ಸನಾ: ಯೆಮನ್‌ನಲ್ಲಿರುವ ಹೌತಿ ಬಂಡುಕೋರರು (Houthis) ಚೀನಾದಿಂದ ಪಡೆದ ಬಿಡಿಭಾಗಗಳನ್ನ ಬಳಸಿ ಸುಧಾರಿತ ಮಧ್ಯಮ ದೂರದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನ ತಯಾರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬೆಳವಣಿಗೆಯಿಂದ ಸೌದಿ ಅರೇಬಿಯಾ (Saudi Arabia) ಮತ್ತು ಇಸ್ರೇಲ್‌ (Israel) ಮೇಲಿನ ದಾಳಿಯ ಸಾಮರ್ಥ್ಯವನ್ನ ಹೌತಿಗಳು ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು…