ನವದೆಹಲಿ: ಉತ್ತರಾಖಂಡದ ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ (Ankita Bhandari Murder Case) `ವಿಐಪಿ ಕೋನ’ದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ದೆಹಲಿಯ ಇಂಡಿಯಾ ಗೇಟ್ (India Gate) ಬಳಿ ಪ್ರತಿಭಟನೆ ನಡೆಸಿ ವಶದಲ್ಲಿದ್ದ ಅಂಕಿತಾ ಭಂಡಾರಿ ಪೋಷಕರು ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು (Delhi Police) ಗುರುವಾರ ಬಿಡುಗಡೆ…