ನವದೆಹಲಿ: ರಾಜಧಾನಿ ದೆಹಲಿ ಮೆಟ್ರೋ (Delhi Metro) ರೈಲುಗಳು ಮತ್ತು ನಿಜಾಮುದ್ದೀನ್, ನವದೆಹಲಿ ರೈಲ್ವೆ ನಿಲ್ದಾಣಗಳಿಗೆ ಬರುವ ರೈಲುಗಳ ಸಂಚಾರದ ಮೇಲೆ ಹೇರಲಾಗಿರುವ ಸಂಪೂರ್ಣ ನಿರ್ಬಂಧವನ್ನು ಪ್ರಶ್ನಿಸಿ ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನ್ಯಾಯಾಂಗ ನಿಂದನೆ(Judicial Custody) ಅರ್ಜಿ ಸಲ್ಲಿಕೆಯಾಗಿದೆ.