ಸಾಲು ಸಾಲು ಹಿನ್ನಡೆಗಳ ನಂತರ ಪೃಥ್ವಿ ಶಾ ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಅವರ ಈ ದೃಢ ನಿರ್ಧಾರ ವ್ಯಕ್ತವಾಗಿದೆ.