ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IND vs WI ಕ್ರಿಕೆಟ್ ಪಂದ್ಯದ ಹಿನ್ನೆಲೆ, ಟ್ರಾಫಿಕ್ ಮತ್ತು ಪಾರ್ಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಪಾರ್ಕಿಂಗ್ ಸ್ಥಳಗಳು ಮತ್ತು ಸ್ಟೇಡಿಯಂ ಗೇಟ್ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Back to Sports
Sports
October 15, 2026 at 4:09 PM
ಬೆಂಗಳೂರು ಚಿನ್ನಸ್ವಾಮಿ ಮೈದಾನಕ್ಕೆ ಕಾಲ್ತುಳಿತದ ಬಳಿಕ ಬಂತು ಕ್ರಿಕೆಟ್ ಪಂದ್ಯ; ಬದಲಾಯ್ತು ಟ್ರಾಫಿಕ್ ರೂಲ್ಸ್!
Asianet Suvarna Sports
Excerpt from Asianet Suvarna Sports.