'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆಂಬುವುದು ಡಿಸೈಡ್ ಆಗುತ್ತೆ. ಜೊತೆಗೆ ಮನೆಯೊಳಗೆ ಪ್ರೀತಿ, ಪ್ರೇಮದ ಆಟ ಶುರು ಮಾಡಿಕೊಂಡ ಸ್ಪರ್ಧಿಗಳಾದ ಸೌಂದರ್ಯ ಹಾಗೂ ಯಶಸ್‌ಗೆ ಕಿಚ್ಚನ ಕ್ಲಾಸ್ ಹೇಗಿರುತ್ತೆ ಎಂಬ ಕುತೂಹಲ ಬಿಗ್ ಬಾಸ್ ಕನ್ನಡ 13 ವೀಕ್ಷಕರಿಗೆ ಹೆಚ್ಚಾಗಿದೆ.
Back to Entertainment
Entertainment
October 31, 2026 at 7:47 AM
ವಾರದ ಕಥೆ ಕಿಚ್ಚನ ಕಥೆ: ಪ್ರೀತಿಯಲ್ಲಿದ್ದಾರಾ ಯಶಸ್-ಸೌಂದರ್ಯಾ? ವಿಕೆಂಡಲ್ಲಿ ಸುದೀಪ್ ಕ್ಲಾಸ್ ಹೇಗಿರಬಹುದು
Filmibeat Kannada
Excerpt from Filmibeat Kannada.