ಹೊಸ iPhone ಖರೀದಿಸಬೇಕು ಎಂದುಕೊಂಡಿರುವವರಿಗೆ Appleನ ಇತ್ತೀಚಿನ iPhone 18 Pro ಗಮನ ಸೆಳೆಯುತ್ತಿದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ ₹1,64,900. ಆದರೆ ಕೆಲವು ಬ್ಯಾಂಕ್ ಕಾರ್ಡ್ ಆಫರ್, ಹಳೆಯ iPhone ಎಕ್ಸ್‌ಚೇಂಜ್ ಮಾಡಿದರೆ ಒಳ್ಳೆ ಕಮ್ಮಿ ಬೆಲೆಯಲ್ಲಿ iPhone 18 ಪಡೆಯಬಹುದು.