ಕೊಪ್ಪಳ: ಅಂಜನಾದ್ರಿ ಬೆಟ್ಟದಿಂದ (Anjanadri Hills) ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ಹೊರಕ್ಕೆ ಕಳಿಸಿ, ಆಡಳಿತ ಕಚೇರಿ ಸೇರಿ ಎಲ್ಲ ಕಚೇರಿಗಳಿಗೆ ವಿದ್ಯಾದಾಸ್ ಬಾಬಾ ಬೀಗ ಜಡಿದಿದ್ದಾರೆ. ಆಂಜನೇಯನ ಜನ್ಮ ಸ್ಥಳ ಎಂದೆ ಖ್ಯಾತಿ ಪಡೆದಿರುವ ಗಂಗಾವತಿ (Gangavathi) ತಾಲೂಕಿನ ಹನುಮನಹಳ್ಳಿ (Hanumanahalli) ಬಳಿ ಇರುವ ಅಂಜನಾದ್ರಿ ಪರ್ವತ ಧಾರ್ಮಿಕ ದತ್ತಿ ಇಲಾಖೆಯ…