ಇಡೀ ಮನೆ ಮಂದಿಗೆ ಈ ಎಲಿಮಿನೇಷನ್ ಶಾಕ್ ಕೊಟ್ಟಿತ್ತು. ಮನೆ ಮಂದಿಗೆ ಮಾತ್ರವೇ ಅಲ್ಲದೆ ಪ್ರೇಕ್ಷಕರಿಗೂ ಸಹ ಈ ಎವಿಕ್ಷನ್ ಶಾಕ್ ಕೊಟ್ಟಿತ್ತು. ಶನಿವಾರ ವಾರದ ಪಂಚಾಯಿತಿ ಆರಂಭವಾಗಿದ್ದು, ಪಂಚಾಯಿತಿಯಲ್ಲಿ ಸುದೀಗ ಅವರು ತಾಂಡವ್ ಅವರ ಬಿಗ್ಬಾಸ್ ಪಯಣ ಇನ್ನೂ ಪೂರ್ಣವಾಗಿಲ್ಲ ಎಂದು ಹೇಳಿದ್ದಾರೆ.
Back to Entertainment
Entertainment
September 26, 2026 at 1:15 PM
ಬಿಗ್ಬಾಸ್ ಮನೆಗೆ ರೀ ಎಂಟ್ರಿ ಕೊಡ್ತಿದ್ದಾರೆ ತಾಂಡವ್ ರಾಮ್: ವಿಡಿಯೋ
TV9 Kannada
Excerpt from TV9 Kannada.