ಬಿಗ್‌ ಬಾಸ್‌ ಸೀಸನ್‌-13'ರ ಶೋನ ಎಮರ್ಜೆನ್ಸಿ ಎಕ್ಸಿಟ್‌ನಲ್ಲಿ ಊಹೆಗೂ ಮೀರಿ ಎಲಿಮಿನೇಟ್‌ ಆದ ಸ್ಪರ್ಧಿ ತಾಂಡವ್‌ ರಾಮ್‌ (Tandav Ram). ಇವರು ಬಿಗ್‌ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ದೊಡ್ಡ ಮಟ್ಟದ ಚರ್ಚೆಗಳೇ ನಡೆದವು. ಗಗನ್‌ ಮತ್ತು ತಾಂಡವ್‌ ಫ್ರೆಂಡ್‌ಶಿಪ್‌ ಹೈಲೈಟ್‌ ಆಗಿದೆ. ಇದೇ ಕಾರಣಕ್ಕೆ ತಾಂಡವ್‌ಗೆ ಏಕ್‌ದಂ ಫಾಲೋವರ್ಸ್‌ ಹೆಚ್ಚಾಗಿದ್ದಾರೆ.