ಮಲಯಾಳಂ ಸಿನಿಮಾ ನಿರ್ದೇಶಕ ಬೆಲ್ರಾಜ್ ಕಳರಿಕಲ್ ಅವರ ಮೃತದೇಹವು ಕೊಚ್ಚಿಯ ಹೋಟೆಲ್ನಲ್ಲಿ ಪತ್ತೆಯಾಗಿದೆ. ಕೇವಲ 2 ತಿಂಗಳ ಹಿಂದೆ ಅವರ ಮದುವೆ ನಡೆದಿತ್ತು. 6 ವರ್ಷಗಳ ಕಾಲ ಪ್ರೀತಿಸಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರು ನಿರ್ದೇಶಿಸಿದ್ದ ವೆಬ್ ಸಿರೀಸ್ ಕೆಲವೇ ದಿನಗಳ ಹಿಂದೆ ರಿಲೀಸ್ ಆಗಿತ್ತು.
Back to Entertainment
Entertainment
October 18, 2026 at 4:50 AM
6 ವರ್ಷಗಳ ಪ್ರೀತಿ ಬಳಿಕ ಮದುವೆ: ವಿವಾಹವಾದ ಒಂದೂವರೆ ತಿಂಗಳಿಗೆ ನಿರ್ದೇಶಕ ನಿಧನ
TV9 Kannada
Excerpt from TV9 Kannada.