'ರಾಮಾಯಣ' ಸಿನಿಮಾದ 'ರಾವಣ' ಪಾತ್ರದ ಮೂಲಕ ರಾಕಿಂಗ್ ಸ್ಟಾರ್ 05 ನವೆಂಬರ್ 2026ರಂದು ಮತ್ತೆ ಜಗತ್ತಿನ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇದೇ ವೇಳೆ, ನಟ ಕಿರಣ್ ಶ್ರೀನಿವಾಸ್ ನಟ ಯಶ್ ಅವರ ಬಗ್ಗೆ ಹಂಚಿಕೊಂಡಿದ್ದ ಹಳೆಯ ಘಟನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದೇನು ನೋಡಿ..
Back to Entertainment
Entertainment
October 18, 2026 at 5:03 AM
'ರಾಕಿ' ಭಾಯ್ ಯಶ್ ಲೈಫ್ನ ಬಹುದೊಡ್ಡ ಸೀಕ್ರೆಟ್ ಬಿಚ್ಚಿಟ್ಟ 'ಹಾಗೇ ಸುಮ್ಮನೇ' ಕಿರಣ್.. ಅಂದು ಹಾಗೆ ಮಾಡಿದ್ರು ರಾಕಿಂಗ್ ಸ್ಟಾರ್..!
Asianet Suvarna Entertainment
Excerpt from Asianet Suvarna Entertainment.