ಆನಂದ ನಿಲಯ ಸೀರಿಯಲ್‌ನ ಅರ್ಜುನ ಪಾತ್ರಧಾರಿ ಹರ್ಷ ಅವರ ಜರ್ನಿ ಇಂಟ್ರಸ್ಟಿಂಗ್ ಆಗಿದೆ. ರಂಗಭೂಮಿಯಿಂದ ಸೀರಿಯಲ್ ಬಂದ ಕತೆ ಇದೆ. ಸಿನಿಮಾದಲ್ಲಿ ಕಷ್ಟಪಟ್ಟ ದಿನಗಳೂ ಇವೆ. ಸಿನಿಮಾ ಕನಸು ಇದ್ದೇ ಇದೆ. ನ್ಯೂಸ್-18 ಕನ್ನಡ ಡಿಜಿಟಲ್ Exclusive ಸಂದರ್ಶನದಲ್ಲಿ ಸ್ವತಃ ಹರ್ಷ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.