ಬೆಂಗಳೂರಿನ ಆರ್‌ಪಿಎಫ್‌ಎಎಸ್‌ ಟೆಕ್ನಾಲಜೀಸ್‌ ಕಂಪನಿ ಅಕ್ರಮವಾಗಿ 5000 ಕೋಟಿ ರು. ಕ್ರಿಪ್ಟೋಕರೆನ್ಸಿ ವಹಿವಾಟು ಮಾಡಿದ್ದನ್ನು ಇಡಿ ಪತ್ತೆ ಮಾಡಿದೆ. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ 2 ಮತ್ತು ಮಧ್ಯಪ್ರದೇಶದ ಭೋಪಾಲ್‌ನ 1 ಕಡೆ ದಾಳಿ ನಡೆಸಿರುವ ಇ.ಡಿ ಅಧಿಕಾರಿಗಳು, ಮಡ್‌ರೆಕ್ಸ್‌ , ಸೇಬರ್‌.ಮನಿ ಎಂಬ ಕ್ರಿಪ್ಟೋಕರೆನ್ಸಿ ವಹಿವಾಟು ನಡೆಸುತ್ತಿದ್ದ ಆರ್‌ಪಿಎಫ್‌ಎಎಸ್‌…