ಭಾರತದಲ್ಲಿ 2011ರಲ್ಲಿ ಶೇ. 57.7ರಷ್ಟಿದ್ದ ಬಡವರ ಸಂಖ್ಯೆ 2023ರಲ್ಲಿ ಶೇ 27.1ಕ್ಕೆ ಇಳಿದಿದೆ ಎಂದು ವಿಶ್ವಬ್ಯಾಂಕ್ ವರದಿಯೊಂದು ಹೇಳಿದೆ. ಬಡವರ ಸಂಖ್ಯೆ 2028ರಲ್ಲಿ ಶೇ. 12.1ಕ್ಕೆ ಇಳಿಯಬಹುದು ಎಂದೂ ವರ್ಲ್ಡ್ ಬ್ಯಾಂಕ್ ರಿಪೋರ್ಟ್ ಅಂದಾಜು ಮಾಡಿದೆ. ಇದೇ ವರದಿ ಪ್ರಕಾರ, 2011ರಲ್ಲಿ ಶೇ. 27ರಷ್ಟಿದ್ದ ಕಡುಬಡವರ ಸಂಖ್ಯೆ 2023ರಲ್ಲಿ ಶೇ. 2.6ಕ್ಕೆ ಇಳಿದಿದೆ.
Back to Business
Business
October 30, 2026 at 5:29 AM
ಭಾರತದಲ್ಲಿ 12 ವರ್ಷದಲ್ಲಿ ಬಡತನದಿಂದ ಹೊರಬಂದ 50 ಕೋಟಿ ಜನರು; ದೇಶದಲ್ಲೀಗ ಕಡುಬಡತನ ಗಣನೀಯ ಇಳಿಕೆ
TV9 Kannada
Excerpt from TV9 Kannada.