ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಕಾಕ್ರೋಚ್ ಜನತಾ ಪಾರ್ಟಿಗೆ ಅಮೆರಿಕದ ದಾನಿಗಳಿಂದ ಹಣಕಾಸಿನ ನೆರವು ಸಿಗುತ್ತಿದೆ ಎಂದು ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್ ಗಂಭೀರ ಆರೋಪ ಮಾಡಿದ್ದಾರೆ. ಅಮೆರಿಕದಲ್ಲಿ ಶಿಕ್ಷಣ ಪಡೆದವರನ್ನು ಗುರುತಿಸಿ, ಅವರನ್ನು ತೀವ್ರಗಾಮಿ ಚಿಂತನೆಗಳತ್ತ ಸೆಳೆದು, ತಮ್ಮ ದೇಶಗಳಿಗೆ ಮರಳಿದ ಬಳಿಕ ರಾಜಕೀಯ ಚಳವಳಿಗಳನ್ನು…
Back to Top News
Top
October 14, 2026 at 11:30 AM
‘ಮೋದಿ ವಿರುದ್ಧ CJPಯ ಪ್ರತಿಭಟನೆಗೆ ಅಮೆರಿಕಾದ ದಾನಿಗಳಿಂದ ಹಣಕಾಸಿನ ನೆರವು’: ಗಾಯಕಿ ಮೇರಿ ಮಿಲ್ಬೆನ್ ಗಂಭೀರ ಆರೋಪ
TV9 Kannada
Excerpt from TV9 Kannada.