BBK 13: ಬಿಗ್ಬಾಸ್ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ (Bigg Boss 13) ಆಸಿಯಾರನ್ನ ತಮ್ಮದ್ದೇ ಟೀಮ್ನವರು ಕ್ಯಾಪ್ಟನ್ಸಿ ಓಟದಿಂದ ಹೊರಗಿಟ್ಟಿದ್ದಕ್ಕೆ ಸೌಂದರ್ಯ ಶೆಟ್ಟಿ ಗರಂ ಆಗಿದ್ದಾರೆ. ಬಿಗ್ಬಾಸ್ ವಾರದ ಕ್ಯಾಪ್ಟನ್ ಆಯ್ಕೆಗೆ ಟಾಸ್ಕ್ವೊಂದನ್ನು ನೀಡಿದ್ದರು. ಟಾಸ್ಕ್ಗಳಿಗೋಸ್ಕರ ಈಗಾಗಲೇ ಮನೆಯಲ್ಲಿ ಸ್ಪರ್ಧಿಗಳು ಎರಡು ಟೀಮ್ ಆಗಿವೆ.
Back to Top News
Top
October 14, 2026 at 11:46 AM
ಚೆನ್ನಾಗಿ ಆಡಿದವರನ್ನೇ ಕ್ಯಾಪ್ಟನ್ಸಿ ಓಟದಿಂದ ತೆಗೆಯೋದು ಸರಿಯಲ್ಲ – ಆಸಿಯಾ ಪರ ನಿಂತ ಸ್ಯಾಂಡಿ
Public TV Kannada
Excerpt from Public TV Kannada.