ಶಿವಮೊಗ್ಗ: ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ನಲ್ಲಿ ಬಂದ ಆನ್ಲೈನ್ ಹೂಡಿಕೆ ಜಾಹೀರಾತು ನಂಬಿ, ಹೆಚ್ಚಿನ ಲಾಭದ ಆಸೆಗೆ ಬಿದ್ದ ಶಿವಮೊಗ್ಗದ ಉದ್ಯಮಿಯೊಬ್ಬರು (Scam) ಬರೋಬ್ಬರಿ 1.20 ಕೋಟಿ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Back to Top News
Top
October 14, 2026 at 12:25 PM
ಶಿವಮೊಗ್ಗ | ಆನ್ಲೈನ್ ಹೂಡಿಕೆ ಜಾಹೀರಾತು ನಂಬಿ 1.20 ಕೋಟಿ ಕಳೆದುಕೊಂಡ ಉದ್ಯಮಿ
Public TV Kannada
Excerpt from Public TV Kannada.