ನಟ ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ 10 ಕೋಟಿ ರೂ. ವ್ಯವಹಾರಿಕ ಮನಸ್ತಾಪದ ಪ್ರಕರಣಕ್ಕೆ ಇದೀಗ ಭೂಗತ ಲೋಕದ ನಂಟು ಅಂಟಿಕೊಂಡಿರುವ ಅನುಮಾನಗಳು ವ್ಯಕ್ತವಾಗಿವೆ. ಪಾತಕಿ ಮನ್ವಿತ್ ರೈ ಹಾಗೂ ಗೌರವ್ ಶೆಟ್ಟಿ ಜೊತೆಗಿನ ಸಂಪರ್ಕದ ವೀಡಿಯೋಗಳು ವೈರಲ್ ಆಗಿದೆ.