ನಟಿ ತಪಸ್ವಿನಿ ಮತ್ತು ನಟ ಶ್ರೀರಾಮ್ ಪ್ರೇಮದ ಊರಲ್ಲಿ ಚಿತ್ರದ ಭರ್ಜರಿ ಯಶಸ್ಸಿನ ಬಗ್ಗೆ ಟಿವಿ9 ಲೈಫ್‌ಸ್ಟೈಲ್, ಆಟೋಮೊಬೈಲ್ ಫರ್ನಿಚರ್ ಎಕ್ಸ್‌ಪೋದಲ್ಲಿ ಸಂತಸ ಹಂಚಿಕೊಂಡರು. ಪ್ರೇಕ್ಷಕರ ಪ್ರೀತಿ, ತಂಡದ ಶ್ರಮವನ್ನು ಶ್ಲಾಘಿಸಿದರು. ಶಂಕರ್ ನಾಗ್ ಹೋಲಿಕೆಯ ಬಗ್ಗೆ ಶ್ರೀರಾಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Back to Entertainment
Entertainment
October 30, 2026 at 9:00 AM
ಟಿವಿ9 ಎಕ್ಸ್‌ಪೋದಲ್ಲಿ ತಪಸ್ವಿನಿ-ಶ್ರೀರಾಮ್; ಪ್ರೇಮದ ಊರಲಿ ಸಕಸ್ಸ್ ಸೆಲೆಬ್ರೇಷನ್
TV9 Kannada
Excerpt from TV9 Kannada.