ಒಂದು ಕಡೆ ನಾಡಹಬ್ಬ ದಸರಾಗೆ ಚಾಮುಂಡಿ ಬೆಟ್ಟದಲ್ಲಿ (Chamundi Hills) ಚಾಲನೆ ಸಿಕ್ಕಿದ್ರೆ. ಇತ್ತ ಅಂಬಾ ವಿಲಾಸ ಅರಮನೆಯಲ್ಲಿ ನಡೆದ ಖಾಸಗಿ ದರ್ಬಾರ್ ಗತಕಾಲದ ವೈಭವವನ್ನು ಮರುಕಳಿಸಿತ್ತು. ಇನ್ನು ಯದುವೀರ್ ಒಡೆಯರ್ ಇಡೀ ಕುಟುಂಬ ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಂಡಿದ್ರು. ರಾಜಾಧೀರಾಜ…….. ರಾಜ ಮಾರ್ತಾಂಡ………. ರಾಜ ಕುಲತಿಲಕ…….. ರಾಜ ಮಾರ್ತಾಂಡ…… ಯದುವೀರ ಪರಾಕ್……….