ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಹೋರಾಟದ 88 ರನ್ ಗಳಿಸಿ, ಸಂಕಷ್ಟದಲ್ಲಿದ್ದ ಭಾರತವನ್ನು ಪಾರುಮಾಡುವ ಧ್ರುವ್ ಜುರೆಲ್ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದರು. 116/6 ರನ್ ಗಳಿಗೆ ಕುಸಿದಿದ್ದ ಭಾರತಕ್ಕೆ ಜವಾಬ್ದಾರಿ ಹೊತ್ತ ವಿಕೆಟ್ ಕೀಪರ್-ಬ್ಯಾಟರ್, ಪ್ರವಾಸಿಗರು ತಮ್ಮ ಮೊದಲ ಇನ್ನಿಂಗ್ಸ್ ನಲ್ಲಿ 246 ರನ್…