ಭಾರತವು ಪುರುಷರ ಜಾವೆಲಿನ್ ಥ್ರೋದಲ್ಲಿ ಜಾಗತಿಕ ಶಕ್ತಿ ಕೇಂದ್ರವಾಗಿ ಹೊರಹೊಮ್ಮುವ ಪಯಣವು ವೇಗವನ್ನು ಪಡೆಯುತ್ತಿದೆ. 2026ರ ಋುತುವಿನಲ್ಲಿ ದೇಶದ ಇಬ್ಬರು ಪ್ರಮುಖ ಅಥ್ಲೀಟ್‌ಗಳಿಗೆ ಗಾಯದ ಹಿನ್ನಡೆ ಎದುರಾಗಿದ್ದರೂ, ಇತ್ತೀಚಿನ ವಿಶ್ವ ಅಥ್ಲೆಟಿಕ್ಸ್ ರ್ಯಾಂಕಿಂಗ್ಸ್ ಉತ್ತೇಜನಕಾರಿ ಸಂಗತಿಯೊಂದನ್ನು ಎತ್ತಿ ತೋರಿಸಿದೆ.