– 1 ತಿಂಗಳ ಕಾಲ ರಜತ ಮಹೋತ್ಸವ ಸಂಭ್ರಮ – ಕೇಂದ್ರ ಸಂಪುಟದಿಂದ ಅಭಿನಂದನಾ ನಿರ್ಣಯ ನವದೆಹಲಿ: ಸಾರ್ವಜನಿಕ ಸೇವೆಯಲ್ಲಿ ಸಾಟಿಯಿಲ್ಲದ ಮೈಲಿಗಲ್ಲು ಸ್ಥಾಪಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಅವರು ಸಾಂವಿಧಾನಿಕ ಸರ್ಕಾರದ ಮುಖ್ಯಸ್ಥರಾಗಿ ಇಂದು(ಅ.7) ಸತತ 25 ವರ್ಷಗಳ ಐತಿಹಾಸಿಕ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ್ದಾರೆ.