ಆನ್‌ಲೈನ್ ಮೊಬೈಲ್ ಗೇಮ್‌ನಲ್ಲಿ ಹಣ ಗಳಿಸುವ ಆಸೆಗೆ ಬಿದ್ದ 14 ವರ್ಷದ ಬಾಲಕನೊಬ್ಬ ಮನೆ ಬಿಟ್ಟು ನೂರಾರು ಕಿಲೋಮೀಟರ್ ದೂರ ಹೋಗಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಉತ್ತರ ಪ್ರದೇಶದ ಫಿರೋಜಾಬಾದ್‌ನ 8ನೇ ತರಗತಿ ವಿದ್ಯಾರ್ಥಿಗೆ ಆನ್‌ಲೈನ್ ಗೇಮಿಂಗ್ ಟಾಸ್ಕ್ ಪೂರ್ಣಗೊಳಿಸಿದರೆ 1 ಲಕ್ಷ ರೂ. ಹೆಚ್ಚು ಹಣ ಸಿಗುತ್ತದೆ ಎಂದು ನಂಬಿ, ಮೋಸವೋಗಿದ್ದಾನೆ.
Back to Top News
Top
October 7, 2026 at 4:15 AM
Online Game: ಆನ್‌ಲೈನ್ ಆಟದಿಂದ ಲಕ್ಷ ರೂ. ಗಳಿಸುವ ಆಸೆಗೆ ಮನೆ ಬಿಟ್ಟ ಬಾಲಕ; ಮುಂದೆ ಆಗಿದ್ದು ಮಾತ್ರ ವಿಚಿತ್ರ!
Oneindia Kannada
Excerpt from Oneindia Kannada.