ಬೆಂಗಳೂರು: ರಾಜಧಾನಿಯ ಮಲ್ಲೇಶ್ವರಂ(Malleshwaram) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ನಾಯಕರನ್ನು(BJP Leaders) ಅವಹೇಳನ ಮಾಡುವಂತಹ ಪೋಸ್ಟರ್‌ಗಳು(Poster) ಪ್ರತ್ಯಕ್ಷವಾಗಿದೆ. ಮಲ್ಲೇಶ್ವರಂ 15ನೇ ಕ್ರಾಸ್‌ನ ಬಿಎಂಟಿಸಿ ಬಸ್ ನಿಲ್ದಾಣದ ಗೋಡೆ ಹಾಗೂ ಐತಿಹಾಸಿಕ ಕಾಡುಮಲ್ಲೇಶ್ವರ ದೇವಸ್ಥಾನದ ಪಕ್ಕದ ಕಾಂಪೌಂಡ್ ಗೋಡೆಗೆ ಕಿಡಿಗೇಡಿಗಳು ಈ ಪೋಸ್ಟರ್‌ಗಳನ್ನು…