ಶ್ರೀನಗರದ ಶೇರ್-ಎ-ಕಾಶ್ಮೀರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರ ತಂಡವು ಮಧ್ಯಪ್ರದೇಶದ ಮೊದಲ ಇನಿಂಗ್ಸ್ ಅನ್ನು 196 ರನ್‌ಗಳಿಗೆ ಕಟ್ಟಿಹಾಕಿತು. ರೋಹಿತ್ ಶರ್ಮಾ 5 ವಿಕೆಟ್ ಪಡೆದು ಮಿಂಚಿದರು.
Back to Sports
Sports
October 12, 2026 at 10:32 AM
Ranji Trophy: 39ಕ್ಕೆ5 ವಿಕೆಟ್! ಎರಡು ವರ್ಷಗಳ ಬಳಿಕ ರೆಡ್ ಬಾಲ್ ಕ್ರಿಕೆಟ್ಗೆ ಮರಳಿದ ರೋಹಿತ್ ಭರ್ಜರಿ ಪ್ರದರ್ಶನ
News18 Kannada Sports
Excerpt from News18 Kannada Sports.