ಕಾರವಾರ: ಸ್ವದೇಶಿ ನಿರ್ಮಿತ ಐಎನ್‌ಎಸ್ ಸಮರ್ಥಕ್ (INS Samarthak) ಯುದ್ದ ನೌಕೆಯನ್ನು ಕಾರವಾರದ ಅರಗಾದಲ್ಲಿರುವ ಕದಂಬಾ ನೌಕಾ ನೆಲೆಯಲ್ಲಿ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ (C.P.Radhakrishnan) ಅವರು ದೇಶದ ಭದ್ರತೆಗೆ ಸಮರ್ಪಿಸಿದರು.