ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅವರು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿ 30 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ಕಲರ್ಸ್ ಕನ್ನಡ ವಾಹಿನಿಯ ಬಿಗ್‌ಬಾಸ್(Bigg Boss) ವೇದಿಕೆಯಲ್ಲಿ ಭಾರತೀಯ ಚಿತ್ರರಂಗದ ಖ್ಯಾತ ನಟರು ವಿಶೇಷ ವಿಡಿಯೋ ಸಂದೇಶಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
Back to Top News
Top
September 27, 2026 at 12:36 PM
ಚಿತ್ರರಂಗದಲ್ಲಿ ಕಿಚ್ಚನಿಗೆ 30 ವರ್ಷಗಳ ಸಂಭ್ರಮ: ಬಿಗ್‌ಬಾಸ್ ವೇದಿಕೆಯಲ್ಲಿ ದಿಗ್ಗಜರಿಂದ ಅಭಿನಂದನೆ
Public TV Kannada
Excerpt from Public TV Kannada.