ಕೂದಲಿನ ಆನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೊರಗಡೆ ಸಿಗುವ ದುಬಾರಿ ಹೇರ್ ಕೇರ್ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲೇ ಸಿಗುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡಬಹುದು. ಅಂತಹ ಪದಾರ್ಥಗಳಲ್ಲಿ ಅಗಸೆ ಬೀಜ ಕೂಡ ಒಂದು.
Back to Lifestyle
Lifestyle
November 12, 2026 at 4:38 AM
Hair Care: ಕೂದಲಿಗೆ ಹೊಳಪು ನೀಡುವ ಅಗಸೆ ಬೀಜದ ಜೆಲ್, ಮನೆಯಲ್ಲೇ ತಯಾರಿಸುವುದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್
News18 Kannada Lifestyle
Excerpt from News18 Kannada Lifestyle.