ಲಾಂಗ್ ಹಾರಗಳು ಕುತ್ತಿಗೆಗೆ ತುಂಬಿದ ಹಾಗೂ ಸುಂದರವಾದ ಲುಕ್ ನೀಡುತ್ತವೆ. ಬೇರೆ ಯಾವುದೇ ಒಡವೆಗಳಿಲ್ಲದಿದ್ದರೂ ಕೇವಲ ಒಂದು ಲಾಂಗ್ ಹಾರ ಧರಿಸಿದರೆ ಸಾಕು, ನಿಮ್ಮ ಅಂದ ಹೆಚ್ಚುತ್ತದೆ. ನಿಮಗಾಗಿ ಕೆಲವು ಅದ್ಭುತವಾದ ಲಾಂಗ್ ಹಾರಗಳ ಡಿಸೈನ್ಸ್ ಇಲ್ಲಿವೆ. ಒಮ್ಮೆ ಟ್ರೈ ಮಾಡಿ.