ಬಾಲಿವುಡ್ ನಟ ಅಜಯ್ ದೇವಗನ್(Ajay Devgn) ಅವರ ಮುಂಬೈನ ಜುಹು ಬಂಗಲೆಯಲ್ಲಿ ನಡೆಯುತ್ತಿರುವ ಅನಧಿಕೃತ ನಿರ್ಮಾಣ ಕಾಮಗಾರಿಗೆ ಮುಂಬೈ ಬಿಎಂಸಿ ಬ್ರೇಕ್ ಹಾಕಿದೆ. ನಿರ್ಮಾಣಕ್ಕೆ ನಾಗರಿಕ ಪ್ರಾಧಿಕಾರದ ಅನುಮತಿ ಇದೆ ಎಂಬುದನ್ನು ದೃಢಪಡಿಸುವ ದಾಖಲೆಗಳನ್ನು ಸಲ್ಲಿಸಲು ವಿಫಲವಾದ ಹಿನ್ನೆಲೆಯಲ್ಲಿ, ಮಾಲೀಕರು ನೀಡಿದ್ದ ಉತ್ತರವನ್ನು ಬಿಎಂಸಿ ತಿರಸ್ಕರಿಸಿದೆ.
Back to Top News
Top
October 17, 2026 at 9:46 AM
ಅನುಮತಿ ಇಲ್ಲದೆ ನಿರ್ಮಾಣ – ಅಜಯ್ ದೇವಗನ್ ಬಂಗಲೆ ಮೇಲೆ ಬಿಎಂಸಿ ಬುಲ್ಡೋಜರ್ ಆ್ಯಕ್ಷನ್
Public TV Kannada
Excerpt from Public TV Kannada.