ಚಂಡೀಗಢ: ಗುರುಗ್ರಾಮ್‌ನಲ್ಲಿ (Gurugram) ಟೆಕ್ಕಿ ದಂಪತಿ ನಿಗೂಢ ಸಾವನ್ನಪ್ಪಿದ್ದಾರೆ. ಪತ್ನಿಯನ್ನು ಕೊಂದು ಪತಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೇರಳ ಮೂಲದ ಮೊಹಮ್ಮದ್ ಅಸ್ಲಂ (30), ಫರ್ಹಾನಾ (28) ಮೃತ ದಂಪತಿ. ಗುರುಗ್ರಾಮ್‌ನ ಸೆಕ್ಟರ್ 68ರ M3M ಮರೀನಾ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಘಟನೆ ನಡೆದಿದೆ.