‘ವಿಶ್ವನಾಥ್ & ಸನ್ಸ್’ ಸಿನಿಮಾ ನೋಡಿ ಒಂದು ಗಂಟೆ ನಿದ್ದೆ ಬರಲಿಲ್ಲ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಸೂರ್ಯ ನಟನೆಯ ಈ ಸಿನಿಮಾ ತಮ್ಮ ತಂದೆ-ತಾಯಿ ಹಾಗೂ ಕುಟುಂಬವನ್ನು ನೆನಪಿಸಿತು ಎಂದು ಶಿವಣ್ಣ ಭಾವುಕರಾಗಿ ಮಾತನಾಡಿದ್ದಾರೆ.
Back to Entertainment
Entertainment
September 26, 2026 at 1:20 PM
Shivarajkumar: ಆ ಸಿನಿಮಾ ನೋಡಿ ಒಂದು ತಾಸು ನಿದ್ದೆಯೇ ಬರಲಿಲ್ಲ: ತಂದೆ-ತಾಯಿ ಎಲ್ಲಾ ಜ್ಞಾಪಕಕ್ಕೆ ಬಂದ್ರು!
Asianet Suvarna Entertainment
Excerpt from Asianet Suvarna Entertainment.