ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಗ್ನಿ ಪರೀಕ್ಷೆ ಜಡ್ಜಸ್‌ಗಳ ಆಯ್ಕೆಯ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಿದ 'ಮಾಡ್ರನ್ ಮಹಾಕವಿ' ಮಂಜುನಾಥ್ ಅಸಭ್ಯ ವರ್ತನೆ ಹಾಗೂ ನಿಯಮ ಉಲ್ಲಂಘನೆ ಮಾಡಿ ಮನೆಯಿಂದ ಹೊರಗೆ ಬಂದಿದ್ದಾನೆ. ಕಾಮನ್ ಮ್ಯಾನ್ ಆಯ್ಕೆಯಲ್ಲಿ ಜಡ್ಜಸ್‌ಗಳು ಎಡವಿದ್ದೆಲ್ಲಿ? ಇಲ್ಲಿದೆ ಸಂಪೂರ್ಣ ವಿವರ.
Back to Entertainment
Entertainment
October 11, 2026 at 11:13 AM
ಅಗ್ನಿ ಪರೀಕ್ಷೆಯಲ್ಲಿ ಜನರ ಆಯ್ಕೆ ಸರಿಯಾಗಿತ್ತು, ಜಡ್ಜಸ್ ಆಯ್ಕೆಯೇ ಫೇಲಾಯ್ತು! Bigg Boss ಮನೆಯಿಂದ ಮಂಜು ಔಟ್!
Asianet Suvarna Entertainment
Excerpt from Asianet Suvarna Entertainment.